ಬಿ ಎಚ್ ಇ ಎಲ್ ನಲ್ಲಿ ಉದ್ಯೋಗಾವಕಾಶ | ಡಿಸೆಂಬರ್ 16 ಸಂದರ್ಶನ | Oneindia Kannada

By : Oneindia Kannada

Published On: 2017-11-20

591 Views

01:45

BHEL Bangalore recruitment 2017 notification has been released on official website for the recruitment of 250 (two hundred and fifty) vacancies for Technician Apprentices. Walk-in-Interview 20th November 2017 to 16th December 2017.
ಬಿಎಚ್ಇಎಲ್ ನಲ್ಲಿ ಉದ್ಯೋಗಾವಕಾಶ: ಡಿ. 16 ರಂದು ಸಂದರ್ಶನ. ಭಾರತ್ ಹೆವಿ ಎಲಿಕ್ಟ್ರಿಕಲ್ ಲಿಮಿಟೆಡ್ ನಲ್ಲಿ 250 ಟೆಕ್ನಿಷಿಯನ್ ಅಪ್ರೆಂಟೀಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಡಿಸೆಂಬರ್ 16 ರಂದು ಸಂದರ್ಶನಕ್ಕೆ ಹಾಜರಾಗಲು ಕೋರಲಾಗಿದೆ.
ಹುದ್ದೆ: ಟೆಕ್ನಿಷಿಯನ್ ಅಪ್ರೆಂಟೀಸ್
ಹುದ್ದೆ ಎಲ್ಲಿ?: ಕರ್ನಾಟಕ
ಒಟ್ಟು ಹುದ್ದೆ: 250
ವಯೋಮಿತಿ: ಏಪ್ರಿಲ್ 1, 2017 ಕ್ಕೆ ಅನ್ವಯವಾಗುವಂತೆ ಸಾಮಾನ್ಯ ಅಭ್ಯರ್ಥಿಗಳಿಗೆ 18ರಿಂ 27, ಹಿಂದೂಳಿದ ರ್ವದ ಅಭ್ಯರ್ಥಿಗಳಿಗೆ 18ರಿಂ 30 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 18 -33 ವರ್ಷ.
ವಿದ್ಯಾರ್ಹತೆ: ಸಂಬಂಧಿತ ವಿಭಾಗದಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
ವೇತನ: 4000 ರೂ. ತಿಂಗಳಿಗೆ
ಆಯ್ಕೆ ವಿಧಾನ: ಸಂದರ್ಶನ
ಇನ್ನಷ್ಟು ಮಾಹಿತಿಗಳಿಗೆ ಮಿಸ್ ಮಾಡದೇ ಈ ವೀಡಿಯೋ ನೋಡಿ

Trending Videos - 23 April, 2024

RELATED VIDEOS

Recent Search - April 23, 2024