ಬಿ ಎನ್ ವಿಜಯ್ ಕುಮಾರ್ ಬಿಜೆಪಿ ಎಂಎಲ್ಎ ಸಂದರ್ಶನ : ಸಿ ಎಂ ಬಗ್ಗೆ ಹೇಳಿದ್ದೇನು?

By : Oneindia Kannada

Published On: 2017-12-26

893 Views

16:45

B N Vijaya Kumar, son of the Late B.N. Narayan, was born in October 1958. He completed schooling in HAL School and RV High School, and graduated in BE Civil Engineering from the BMS College of Engineering, Bangalore. He joined the Bharatiya Janata Party in 1990. As a committed BJP member, he has shouldered many responsibilities in building and growth of the party in Bangalore. He was General Secretary of Bangalore City BJP for almost 12 years. Currently, he is representing Jayanagar Assembly Constituency. He is also President of BJP for Bangalore city unit. He has been successfully elected for 3 times in a row as MLA from Jayanagar Constituency. Here is an interview of B N Vijay Kumar at Oneindia office.

ಬೆಂಗಳೂರು, ಜಯನಗರ ಕ್ಷೇತ್ರದಿಂದ ಸತತ ಎರಡು ಬಾರಿ ಆಯ್ಕೆಯಾಗಿರುವ ಬಿಜೆಪಿ ಶಾಸಕ ಬಿ ಎನ್ ವಿಜಯ್ ಕುಮಾರ್, ಪೀಪಲ್ ಫ್ರೆಂಡ್ಲಿ ಎಂಎಲ್ಎ ಎಂದೇ ಹೆಸರು ಪಡೆದವರು. ಕ್ಷೇತ್ರದ ಜನರ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿರುವ ವಿಜಯ್ ಕುಮಾರ್ ಹಲವಾರು ಅಭಿವೃದ್ದಿ ಕೆಲಸಗಳನ್ನು ಕೈಗೊಂಡಿದ್ದಾರೆ. ತಮ್ಮ ಕಚೇರಿಯಲ್ಲಿ ಅಥವಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಹುತೇಕ ಲಭ್ಯವಿರುವ ವಿಜಯ್ ಕುಮಾರ್, ಮುಂಬರುವ ಚುನಾವಣೆಯಲ್ಲೂ ಜಯನಗರದ ಮತದಾರ ಆಶೀರ್ವದಿಸಲಿದ್ದಾನೆ ಎನ್ನುವ ಖಚಿತ ಭರವಸೆಯಲ್ಲಿದ್ದಾರೆ. ಬಿ ಎನ್ ವಿಜಯ್ ಕುಮಾರ್ ಅವರ ಜೊತೆಗಿನ ಸಂದರ್ಶನದ ಆಯ್ದಭಾಗ. ವಿಜಯ್ ಕುಮಾರ್: ಗುಜರಾತ್ ಚುನಾವಣೆಯ ಫಲಿತಾಂಶ ಖಂಡಿತ ಕರ್ನಾಟಕದಲ್ಲಿ ಪರಿಣಾಮ ಬೀರುತ್ತದೆ. ಅಲ್ಲಿನ ಜಯ ಇಲ್ಲಿನ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಇನ್ನೂ ಹೆಚ್ಚಿನ ಉತ್ಸಾಹ ಮತ್ತು ಶಕ್ತಿಯನ್ನು ನೀಡುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

Trending Videos - 20 April, 2024

RELATED VIDEOS

Recent Search - April 20, 2024