ಧರ್ಮ ಏನು ಬಿಜೆಪಿಯ ಆಸ್ತಿಯಾ? | ದಿನೇಶ್ ಗುಂಡೂರಾವ್ ಸಂದರ್ಶನ | Oneindia Kannada

By : Oneindia Kannada

Published On: 2017-12-28

989 Views

07:42

Dinesh Gundu Rao (born 9 October 1969) is an Indian politician working for the Indian National Congress (INC) in Karnataka. He was born in Kushal Nagar, Coorg. He is the second son of a former Chief Minister of Karnataka, R. Gundu Rao. He has an elder brother and a younger brother.He is married with two children, living in Bangalore, Karnataka. Recently,he was appointed as the DCC President of Bangalore city.Dinesh Gundurao was the Congress candidate for Assembly Constituency (Bruhat Bengaluru Mahanagara Palike District) 2004 Karnataka Legislative Assembly Elections. The count of total votes polled for Assembly constituency in 2004 Karnataka Elections was 61212. Out of these, Dinesh Gundurao of Congress secured 40797 votes to win the seat, defeating the nearest rival Nagaraj V of JD(S) by a margin of 28268 votes. He is currently Working as President of KPCC.


ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಹುಟ್ಟಿದ, ದಿವಂಗತ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಪುತ್ರ ದಿನೇಶ್ ಗುಂಡೂರಾವ್, ಸದ್ಯ ಕೆಪಿಸಿಸಿ ಕಾರ್ಯಾಧ್ಯಕ್ಷರು ಜೊತೆಗೆ ಬೆಂಗಳೂರು ಗಾಂಧಿನಗರ ಕ್ಷೇತ್ರದ ಹಾಲೀ ಶಾಸಕರು.ಕೆಪಿಸಿಸಿ ಕಾರ್ಯಾಧ್ಯಕ್ಷರಾಗುವ ಮುನ್ನ, ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆಯನ್ನು ನಿಭಾಯಿಸಿದ್ದ ದಿನೇಶ್, ಕಾಂಗ್ರೆಸ್ ಸರಕಾರದ ಯಶಸ್ವೀ ಅನ್ನಭಾಗ್ಯ ಯೋಜನೆಯ ರೂವಾರಿ. ಮುಂಬರುವ ಚುನಾವಣೆ, ಸಿದ್ದರಾಮಯ್ಯನವರ ಸರಕಾರದ ಸಾಧನೆ, ಮಹದಾಯಿ ಮುಂತಾದ ವಿಚಾರವನ್ನು ಇಟ್ಟುಕೊಂಡು, ದಿನೇಶ್ ಗುಂಡೂರಾವ್ ಜೊತೆ 'ಒನ್ ಇಂಡಿಯಾ' ನಡೆಸಿದ ಸಂದರ್ಶನದ ಪ್ರಮುಖಾಂಶ:
ಪ್ರ: ಕೆಪಿಸಿಸಿ ಕಾರ್ಯಾಧ್ಯಕ್ಷರು ಮತ್ತು ಕೆಪಿಸಿಸಿ ಅಧ್ಯಕ್ಷ ಹುದ್ದೆಯ ನಡುವಿನ ಕಾರ್ಯವೈಖರಿಯ ಬಗ್ಗೆ ಸ್ವಲ್ಪ ವಿವರಿಸುತ್ತೀರಾ?
ದಿನೇಶ್: ಈ ಎರಡು ಹುದ್ದೆಯಲ್ಲಿ ಅಂತಹ ಡಿಫರೆನ್ಸ್ ಏನೂ ಇಲ್ಲ. ನಾವೆಲ್ಲಾ ಜೊತೆ ಸೇರಿ, ಚುನಾವಣಾ ಪ್ರಚಾರ ಹೇಗೆ ಮಾಡಬೇಕು ಎನ್ನುವುದನ್ನು ಚರ್ಚೆ ನಡೆಸಿ ತೀರ್ಮಾನ ಮಾಡುತ್ತೇವೆ. ಹಳೇ ಮೈಸೂರು ಮತ್ತು ದಕ್ಷಿಣ ಕರ್ನಾಟಕದ ಉಸ್ತುವಾರಿಯನ್ನು ನಾನು ನೋಡಿಕೊಳ್ಳುತ್ತಿದ್ದೇನೆ.

Trending Videos - 25 April, 2024

RELATED VIDEOS

Recent Search - April 25, 2024