ಕೇಂದ್ರ ಬಜೆಟ್ 2018 : ಉದ್ಯೋಗಸ್ಥರಿಗೆ ಇರುವ 5 ನಿರೀಕ್ಷೆಗಳು | Oneindia Kannada

By : Oneindia Kannada

Published On: 2018-01-18

269 Views

02:35

ಹಣಕಾಸು ಸಚಿವ ಅರುಣ್ ಜೇಟ್ಲಿ 2017ರ ಕೇಂದ್ರ ಬಜೆಟ್ ನಲ್ಲಿ ವಾರ್ಷಿಕ 2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂ. ವರೆಗೆ ಸಂಬಳ ಪಡೆಯುವ ನೌಕರರಿಗೆ ದೊಡ್ಡ ಕೊಡುಗೆ ನೀಡಿದ್ದರು. ವಾರ್ಷಿಕ ರೂ. 2.5 ಲಕ್ಷದಿಂದ 5 ಲಕ್ಷ ರೂಪಾಯಿ ಆದಾಯ ಪಡೆಯುವವರು ಪಾವತಿ ಮಾಡಬೇಕಾಗಿದ್ದ ತೆರಿಗೆ ಪ್ರಮಾಣವನ್ನು ಶೇಕಡಾ 10 ರಿಂದ 5ಕ್ಕೆ ಇಳಿಸಿದ್ದರು.

ಹೀಗಾಗಿ ಈ ಬಾರಿಯೂ ಅರುಣ್ ಜೇಟ್ಲಿಯವರ ಬಜೆಟ್ ಮೇಲೆ ತಿಂಗಳ ವೇತನ ಪಡೆಯುವ ನೌಕರರು ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ವೇತನ ಪಡೆಯುವ ನೌಕರರ ಪ್ರಮುಖ ಐದು ನಿರೀಕ್ಷೆಗಳು

ಉದ್ಯೋಗ ಸೃಷ್ಟಿ ಪ್ರಮಾಣ ಕಳೆದ ಆರು ವರ್ಷಗಳಲ್ಲೇ ಕನಿಷ್ಠ ಮಟ್ಟವನ್ನು ತಲುಪಿದ್ದರೆ ನಿರುದ್ಯೋಗ ಪ್ರಮಾಣ ಕಳೆದ ಐದು ವರ್ಷಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ.

ಹೀಗಾಗಿ ಉದ್ಯೋಗ ಸೃಷ್ಠಿಗೆ ಸಂಬಂಧಿಸಿದಂತೆ ಬಜೆಟ್ ನಲ್ಲಿ ಪ್ರಮುಖ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.

Finance Minister Arun Jaitley reducing the tax rate for individuals from 10% to 5% falling in the tax slab of ₹2.5 Lakh to ₹5 Lakh in Union budget 2017. Expectations are now set high in the Corporate or Salaried class of taxpayers from Budget 2018.

Trending Videos - 25 April, 2024

RELATED VIDEOS

Recent Search - April 25, 2024