ಕರ್ನಾಟಕ ಚುನಾವಣೆ 2018 : ಮಹಿಳಾ ಮತದಾರರನ್ನ ಸೆಳೆಯಲು ಸೀರೆ ಹಂಚಲು ಹೊರಟ ರಾಜಕೀಯ ಮುಖಂಡರು

By : Oneindia Kannada

Published On: 2018-03-06

86 Views

03:00

The Karnataka Assembly elections 2018 are likely to be held in the first week of May 2018. Now political leaders started distributing sarees to the female voters.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಗಳ ನಂತರ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ತಯಾರಿ ಆರಂಭಿಸಿವೆ. ಇದೀಗ ರಾಜಕೀಯ ಮುಖಂಡರು ಮತದಾರರನ್ನ ಅದರಲ್ಲೂ ಮಹಿಳಾ ಮತದಾರರನ್ನ ಸೆಳೆಯಲು ಸೀರೆಗಳನ್ನ ಹಂಚಲು ಹೊರಟಿದ್ದಾರೆ

Trending Videos - 25 April, 2024

RELATED VIDEOS

Recent Search - April 25, 2024