ಎಸ್ ಪಿ ಅಣ್ಣಾಮಲೈ ಸಿಂಗಂ ಬೆಂಗಳೂರಿಗೆ ವರ್ಗಾವಣೆ | Oneindia Kannada

By : Oneindia Kannada

Published On: 2018-10-16

1 Views

01:19

Yeshwanthpur express train towed a youth's dead body almost a kilometer near Tumkur on Monday. Passengers were noticed the body at Tumkur station which was towed in the wheels of engine.

ಚಿಕ್ಕಮಗಳೂರು ಎಸ್‌ಪಿ ಅಣ್ಣಾಮಲೈ ಸೇರಿದಂತೆ ಐವರು ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ರಾತ್ರೋರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಉಡುಪಿ, ಚಿಕ್ಕಮಗಳೂರುಗಳಲ್ಲಿ ತಮ್ಮ ಖಡಕ್ ನೀತಿಗಳಿಂದ 'ಸಿಂಗಂ' ಎಂಬ ಖ್ಯಾತಿ ಪಡೆದಿರುವ ಅಣ್ಣಾಮಲೈ ಅವರು ರಾಜಧಾನಿ ಬೆಂಗಳೂರಿಗೆ ಕಾಲಿಡುತ್ತಿದ್ದಾರೆ.

Trending Videos - 19 April, 2024

RELATED VIDEOS

Recent Search - April 19, 2024