ಚುನಾವಣಾ ಸಮಯದಲ್ಲಿ ಯಡಿಯೂರಪ್ಪಗೆ ಎದುರಾಯ್ತು ಮತ್ತೊಂದು ತಲೆನೋವು..?

By : Oneindia Kannada

Published On: 2019-03-22

405 Views

01:34

ಹೈಕಮಾಂಡ್ ಗೆ ಕಪ್ಪ ವಿಷಯಕ್ಕೆ ಸಂಬಂಧಿಸಿದಂತೆ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತ್ ಕುಮಾರ್ ಸಂಭಾಷಣೆ ಸಿಡಿ ಪ್ರಕರಣಕ್ಕೆ ಮತ್ತೆ ಚಿಗುರೊಡೆದಿದೆ. ಯಡಿಯೂರಪ್ಪ ಅವರ ಡೈರಿಯಲ್ಲಿ ಎಲ್ಲಾ ವಿವರಗಳಿಗೆ, ಈ ಪ್ರಕರಣ ವಿವಿಧ ತನಿಖಾ ಸಂಸ್ಥೆಗಳಿಂದ ತನಿಖೆಯಲ್ಲಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಪ್ರಕರಣದ ತನಿಖೆಯನ್ನು ಲೋಕಪಾಲ ಸಂಸ್ಥೆ ಮಾಡಲಿ, ಚೌಕಿದಾರ್ ಚೋರ್ ಅಲ್ಲ ಎಂದು ಪ್ರಧಾನಿ ಮೋದಿ ಅವರು ನಿರೂಪಿಸಲಿ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಅವರು ಸವಾಲು ಹಾಕಿದ್ದಾರೆ.
Bribery CD case : Surjewala Expose Bribe Paid to BJP | Congress Spokesperson Randeep Surjewala said "We have caught a theft and the thief. BJP leaders have been caught in a corruption case." Surjewala is reading the contents of the diary which holds details of a transaction between BS Yeddyurappa and BJP leaders.

Trending Videos - 20 April, 2024

RELATED VIDEOS

Recent Search - April 20, 2024