ಮಂಡ್ಯ ಲೋಕಸಭಾ ಚುನಾವಣೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದು ಹೀಗೆ

By : Oneindia Kannada

Published On: 2019-03-22

504 Views

03:50

Mandya Lok Sabha constituency has grabbed everyone's attention. Election stage is ready for Nikhil Kumaraswamy vs Sumalatha fight. Nikhil Kumaraswamy is going to file his nomination on 25th of March. Before that, Nikhil Kumaraswamy speaks about Mandya Lok Sabha Elections in Press meet

ಮಂಡ್ಯ ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸುಮಲತಾ ಹಾಗು ನಿಖಿಲ್ ಕುಮಾರಸ್ವಾಮಿ ವಿರುದ್ಧ ಚುನಾವಣಾ ಸಮಾರಾ ಶುರುವಾಗಿದೆ. ನಿಖಿಲ್ ಕುಮಾರಸ್ವಾಮಿ ಮಾರ್ಚ್ 25ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕೂ ಮುಂಚೆ ಪತ್ರಿಕಾಗೋಷ್ಠಿಯಲ್ಲಿ ನಿಖಿಲ್ ಮಾತಾಡಿದ್ದು ಹೀಗೆ

Trending Videos - 28 March, 2024

RELATED VIDEOS

Recent Search - March 28, 2024