ವಿರೋಧಿಗಳ ಹುನ್ನಾರ ಯಶಸ್ವಿ ಆಗೋದಿಲ್ಲ ಎಂದ ಖರ್ಗೆ | Oneindia Kannada

By : Oneindia Kannada

Published On: 2019-04-23

194 Views

04:05

ವಿರೋಧಿಗಳು ಏನೇ ಮಸಲತ್ತು ಮಾಡಿದರೂ ಈ ಬಾರಿ ಜನರು ತೀರ್ಮಾನ ಮಾಡಿದ್ದಾರೆ. ನನ್ನ ಖಂಡಿತ ದೆಹಲಿಗೆ ಕಳಿಸ್ತಾರೆ. ಆದರೆ ವಿರೋಧಿಗಳು ತಡೆಯುವ ಹುನ್ನಾರ ಯಶಸ್ವಿ ಆಗೋದಿಲ್ಲ ಎಂದು ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Congress candidate Mallikarjun Kharge cast their vote at Kalaburgi.In this time Kharge said that opponents will not succeed. People will definitely send me to Delhi.

Trending Videos - 20 April, 2024

RELATED VIDEOS

Recent Search - April 20, 2024