Exit Poll 2019: 1998-2014ರವರೆಗೆ ಸಮೀಕ್ಷೆ ಹೇಳಿದ್ದೇನು? ಫಲಿತಾಂಶ ಬಂದಿದ್ದೇನು? | Oneindia Kannada

By : Oneindia Kannada

Published On: 2019-05-19

129 Views

01:33

Lok Sabha Elections 2019: 1998 to 2014 LS Poll survey comparison with actual results. Here are the interesting numbers.

ಈ ಬಾರಿ ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನ ಭಾನುವಾರ ನಡೆದಿದ್ದು, ಇನ್ನು ನಾಲ್ಕು ದಿನಕ್ಕೆ ಫಲಿತಾಂಶ ಪ್ರಕಟ ಆಗಲಿದೆ. ಅದಕ್ಕೂ ಮುನ್ನ ವಿವಿಧ ಸಂಸ್ಥೆಗಳು ಸಮೀಕ್ಷೆಗಳನ್ನು ಪ್ರಕಟ ಮಾಡುತ್ತವೆ. 1998ರಿಂದ ಈಚೆಗೆ 2014ರ ತನಕ ಚುನಾವಣೆ ಸಮೀಕ್ಷೆಗಳು ಹಾಗೂ ಆ ನಂತರ ಬಂದ ಫಲಿತಾಂಶವನ್ನು ಹೋಲಿಕೆ ಮಾಡುವ ಅಂಕಿಗಳು ಇಲ್ಲಿವೆ.

Trending Videos - 25 April, 2024

RELATED VIDEOS

Recent Search - April 25, 2024