Weekend with Ramesh Season 4: ಉಗ್ರಂ ಸಿನಿಮಾ ಹಿಂದಿನ ಕಥೆಯನ್ನ ಬಿಚ್ಚಿಟ್ಟ ಶ್ರೀಮುರಳಿ

By : Filmibeat Kannada

Published On: 2019-05-20

3 Views

02:33

Kannada actor, Roaring Star Sriimurali had participated in Weekend with Ramesh Season 4. Sriimurali shares an interesting story about Ugramm Movie. What was the first title of super hit Ugramm movie. The movie was released at 2014, directed by Prashanth Neel, starring Sriimurali and Haripriya.

ಶ್ರೀಮುರಳಿ ವೃತ್ತಿ ಜೀವನದಲ್ಲಿ ಅದೃಷ್ಟ ತಂದುಕೊಟ್ಟ ಚಿತ್ರ ಉಗ್ರಂ. ಸತತ ಸೋಲಿನಿಂದ ಕಂಗೆಟ್ಟಿದ್ದ ರೋರಿಂಗ್ ಸ್ಟಾರ್ ಗೆ ಗೆಲುವಿನ ಮಾರ್ಗ ತೋರಿಸಿದ ಸೂಪರ್ ಹಿಟ್ ಚಿತ್ರ. ಪ್ರಶಾಂತ್ ನೀಲ್ ಎಂಬ ಅದ್ಭುತ ನಿರ್ದೇಶಕ ಸ್ಯಾಂಡಲ್ ವುಡ್ ಗೆ ಪರಿಚಯವಾದ ಚಿತ್ರ. ಈ ಹೆಸರಿಡುವ ಮೊದಲು ಎರಡು ಟೈಟಲ್ ಬದಲಾಗಿತ್ತಂತೆ. ಹಾಗಿದ್ರೆ, ಉಗ್ರಂ ಹೆಸರಿಗೂ ಮುಂಚೆ ಇಟ್ಟಿದ ಆ ಹೆಸರುಗಳೇನು? ಈ ಸಿನಿಮಾ ಹೇಗೆ ಶುರುವಾಯ್ತು?

Trending Videos - 20 April, 2024

RELATED VIDEOS

Recent Search - April 20, 2024