Yuvaratna Kannada Movie:ಪುನೀತ್ ರಾಜ್ ಕುಮಾರ್ ಯುವರತ್ನ ಸಿನಿಮಾಗೆ ವಿ ಹರಿಕೃಷ್ಣ ಬದಲು ಇವರು ಮ್ಯೂಸಿಕ್ ಡೈರೆಕ್ಟರ್

By : Filmibeat Kannada

Published On: 2019-07-15

2 Views

01:08

SS Thaman will be the music director for Puneeth Rajkumar's 'Yuvaratna' kannada movie. The movie is directing by Santhosh Ananddram.
'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಹಾಗೂ 'ರಾಜಕುಮಾರ' ಈ ಎರಡು ಸಿನಿಮಾಗಳಿಗೆ ಸಂತೋಷ್ ಆನಂದ್ ರಾಮ್ ನಿರ್ದೇಶನ ಇದೆ. ಸಂತೋಷ್ ಅವರ ಈ ಎರಡು ಚಿತ್ರಗಳಿಗೆ ಮ್ಯೂಸಿಕ್ ನೀಡಿದ್ದು, ವಿ ಹರಿಕೃಷ್ಣ. ಹೀಗಾಗಿ, ಸಂತೋಷ್ ಆನಂದ್ ರಾಮ್ ಅವರ ಮೂರನೇ ಸಿನಿಮಾ 'ಯುವರತ್ನ' ಚಿತ್ರಕ್ಕೂ ಹರಿಕೃಷ್ಣ ಸಂಗೀತ ನೀಡಬಹುದು ಎನ್ನುವ ಕುತೂಹಲ ಇತ್ತು. ಆದರೆ, ಈ ಸಿನಿಮಾಗೆ ಮತ್ತೊಬ್ಬ ಸಂಗೀತ ನಿರ್ದೇಶಕರ ಆಗಮನ ಆಗಿದೆ.

Trending Videos - 24 April, 2024

RELATED VIDEOS

Recent Search - April 24, 2024