Dear Comrade Movie: ಡಿಯರ್ ಕಾಮ್ರೇಡ್ ಸಿನಿಮಾಗೆ ರಶ್ಮಿಕಾ ಮಂದಣ್ಣಗು ಮುಂಚೆ ಸಾಯಿ ಪಲ್ಲವಿಗೆ ಆಫರ್ ಇತ್ತು

By : Filmibeat Kannada

Published On: 2019-07-15

784 Views

01:02

ಡಿಯರ್ ಕಾಮ್ರೇಡ್' ಸಿನಿಮಾ ಇದೇ ತಿಂಗಳ 26 ರಂದು ಬಿಡುಗಡೆಯಾಗುತ್ತಿದೆ. ಸಿನಿಮಾದ ಟ್ರೇಲರ್ ರಿಲೀಸ್ ಆಗಿ ದೊಡ್ಡ ಪ್ರತಿಕ್ರಿಯೆ ಪಡೆದಿದ್ದು, ನಾಯಕ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪಾತ್ರಗಳಿಗೆ ಮೆಚ್ಚುಗೆ ಸಿಕ್ಕಿದೆ. ವಿಷಯ ಏನೆಂದರೆ, ಈ ಸಿನಿಮಾದ ನಾಯಕಿ ಪಾತ್ರದಲ್ಲಿ ಮೊದಲು ಸಾಯಿ ಪಲ್ಲವಿ ನಟಿಸಬೇಕಾಗಿತ್ತು.

Vijay Devarakonda & Rashmika Mandanna's 'Dear Comrade' movie offer first went to actress Sai Pallavi and than Rashmika Mandanna jumped on board.

Trending Videos - 19 April, 2024

RELATED VIDEOS

Recent Search - April 19, 2024