ಇತ್ತ ಎಚ್ ಡಿ ಕುಮಾರಸ್ವಾಮಿ ಸರ್ಕಾರ ಪತನವಾಯ್ತು | ಅತ್ತ ಎಚ್ ಡಿ ದೇವೇಗೌಡ ಕನಸು ನುಚ್ಚುನೂರಾಯ್ತು|Oneindia Kannada

By : Oneindia Kannada

Published On: 2019-07-26

288 Views

02:24

H D Kumaraswamy Govt collapsed, at the other side H D Deve Gowda's dream shattered into pieces. Dream formation of Maha Ghatbandhan of JDS Supremo Devegowda collapsed after coalition government falls in Karnataka.

ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರ ಹದಿನಾಲ್ಕು ತಿಂಗಳ ಕೆಳಗೆ ಅಧಿಕಾರಕ್ಕೆ ಬಂದಾಗ, ಪದಗ್ರಹಣದ ಸಮಾರಂಭ ದೇಶದ ವಿರೋಧ ಪಕ್ಷಗಳ ಮಹಾಸಮ್ಮಿಲನದಂತಿತ್ತು. ಬೆಂಗಳೂರಿನ ಈ ವೇದಿಕೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಸ್ಪರ್ಧೆ ನೀಡಲು ದೇವೇಗೌಡರು ಭರ್ಜರಿಯಾಗಿಯೇ ಈ ಸಮಾರಂಭವನ್ನು ಬಳಸಿಕೊಂಡಿದ್ದರು. ಇತ್ತ ಎಚ್ ಡಿ ಕುಮಾರಸ್ವಾಮಿ ಸರ್ಕಾರ ಪತನವಾಯ್ತು. ಅತ್ತ ಎಚ್ ಡಿ ದೇವೇಗೌಡ ಕನಸು ನುಚ್ಚುನೂರಾಯ್ತು

Trending Videos - 20 April, 2024

RELATED VIDEOS

Recent Search - April 20, 2024