Pankaj Advani : ಪಂಕಜ್ ಅಡ್ವಾಣಿಗೆ 22ನೇ ವರ್ಲ್ಡ್ ಬಿಲಿಯರ್ಡ್ಸ್ ಕಿರೀಟ

By : Oneindia Kannada

Published On: 2019-09-16

1.2K Views

00:44

ಭಾರತದ ಖ್ಯಾತ ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿ ದೇಶಕ್ಕೆ ಮತ್ತೊಂದು ಹಿರಿಮೆಯ ಗರಿ ತಂದಿದ್ದಾರೆ. ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪಂಕಜ್, ಭಾರತ ಪರ 22ನೇ ಪ್ರಶಸ್ತಿ ಗೆದ್ದಿದ್ದಾರೆ. ವರ್ಲ್ಡ್ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನ 150 ಅಪ್ ಮಾದರಿಯಲ್ಲಿ ಅಡ್ವಾಣಿ ಪ್ರಶಸ್ತಿ ಲಭಿಸಿದೆ.
Nations pride Pankaj Advani has once again won the World billiards Championship. From past 6 years he has become world Billiards champions for 5 times

Trending Videos - 29 March, 2024

RELATED VIDEOS

Recent Search - March 29, 2024