Shane Watson Says Sorry To His Fans know Why? | Oneindia Kannada

By : Oneindia Kannada

Published On: 2019-10-16

10.9K Views

01:27

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ಆಲ್ ರೌಂಡರ್ ಆಟಗಾರ ಶೇನ್ ವಾಟ್ಸನ್ ಅವರು ಕ್ರಿಕೆಟ್‌ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ. ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್‌ಸ್ಟಾಗ್ರಾಮ್‌ನಲ್ಲಿ ಶೇನ್ ವಾಟ್ಸನ್ ಹೆಸರಿನಲ್ಲಿ ಅಶ್ಲೀಲ ಚಿತ್ರ ಪೋಟ್ಸ್ ಆಗಿದ್ದು ಇದಕ್ಕೆ ಕಾರಣ.

Former Australian all-rounder Shane Watson has apologized to cricket fans.

Trending Videos - 19 April, 2024

RELATED VIDEOS

Recent Search - April 19, 2024