ಡಿ ಬಾಸ್ ಗೆ ಇಷ್ಟವಾದ ಈ ಗೌತಮ್ ರಾಜ್ ಯಾರು..?

By : Filmibeat Kannada

Published On: 2020-02-18

7.4K Views

01:47


ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ರಾಬರ್ಟ್ ಸಿನಿಮಾ ಟೀಸರ್ ರಿಲೀಸ್ ಮಾಡಿ ಟ್ರೆಂಡ್ ಹುಟ್ಟುಹಾಕಿದೆ. ಡಿ ಬಾಸ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದ ಟೀಸರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಯ್ಯೂಟ್ಯೂಬ್ ನಲ್ಲಿ 2 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ. ತರುಣ್ ಸುಧೀರ್ ನಿರ್ದೇಶನ ಈ ಚಿತ್ರದಲ್ಲಿ ಕೆಎಂ ಪ್ರಕಾಶ್ ಸಂಕಲನವಿದೆ. ಆದರೆ, ರಾಬರ್ಟ್ ಟೀಸರ್ ಕಟ್ ಮಾಡಿರುವುದು ಗೌತಮ್ ರಾಜ್. ರಾಬರ್ಟ್ ಟೀಸರ್ ಕಟ್ ಮಾಡಿ ಸದ್ದು ಮಾಡ್ತಿರುವ ಈ ಗೌತಮ್ ಯಾರು?
Challenging star darshan starrer Robert movie teaser has released and its create d boss craze in industry. goutham raj is the real person behind the robert movie teaser success.

Trending Videos - 28 March, 2024

RELATED VIDEOS

Recent Search - March 28, 2024