ಪುನೀತ್ ರಾಜ್ ಕುಮಾರ್ ಟ್ವೀಟ್ ನೋಡಿ ಅಭಿಮಾನಿಗಳು ಖುಷ್ | Puneeth Rajkumar | Tweet | Oneindia Kannada

By : Filmibeat Kannada

Published On: 2020-02-19

8.2K Views

00:54

ಪವರ್ ಸ್ಟಾರ್, ವೀರ ಕನ್ನಡಿಗ ಪುನೀತ್ ರಾಜ್‍ಕುಮಾರ್ ಈಗ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿದ್ದು, ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಮಾತನಾಡುತ್ತಿರುತ್ತಾರೆ. ಬುಧವಾರ ರಾತ್ರಿ ಪುನೀತ್ ಟ್ವಿಟ್ಟರ್ ಇಂಡಿಯಾಗೆ ರಿಪ್ಲೈ ಮಾಡಿದ ಟ್ವೀಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Kannada actor power star Puneeth Rajkumar reply to twitter India's tweet.

Trending Videos - 24 April, 2024

RELATED VIDEOS

Recent Search - April 24, 2024