ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ... BSY ತಲೆದಂಡವಾಗುತ್ತಾ? | MLA ThippaReddy | BJP

By : Oneindia Kannada

Published On: 2020-05-29

220 Views

06:45

ಸರ್ಕಾರದ ನಡವಳಿಕೆಗಳು ಹಾಗು ಕಾರ್ಯವೈಕರಿ ಬಗ್ಗೆ ಹಿರಿಯ ಶಾಸಕರಿಗೆ ಅಸಮಧಾನ ಇರುವುದು ನಿಜ ಎಂದು ಒಪ್ಪಿಕೊಂಡಿರುವ ಚಿತ್ರದುರ್ಗದ ಶಾಸಕ ಜಿಹೆಚ್ ತಿಪ್ಪಾರೆಡ್ಡಿ, ಪಕ್ಷದ ಹೈಕಮಾಂಡ್ ಅಸಮಧಾನ ಸರಿಪಡಿಸುವ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದ್ದು, ಹೈಕಮಾಂಡ್ ತೀರ್ಮಾನವನ್ನು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.

Chitradurga MLA GH Tippereddy, who acknowledged that it is true that senior legislators are disgusted with the government's behavior and functionality, has made it clear that the party's High Command needs to be resolved and that the High Command is awaiting the decision.

Trending Videos - 23 April, 2024

RELATED VIDEOS

Recent Search - April 23, 2024