ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಏಕೈಕ ಕ್ರಿಕೆಟರ್ ನಮ್ಮ ವಿರಾಟ್ | Oneindia Kannada

By : Oneindia Kannada

Published On: 2020-05-30

287 Views

02:31

ನೂರು ಕ್ರೀಡಾಪಟುಗಳ ಈ ಪಟ್ಟಿಯಲ್ಲಿ ಕ್ರಿಕೆಟ್‌ನಿಂದ ಕೇವಲ ಓರ್ವ ಆಟಗಾರ ಮಾತ್ರವೇ ಸ್ಥಾನ ಪಡೆದುಕೊಂಡಿದ್ದಾರೆ. ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಏಕೈಕ ಕ್ರಿಕೆಟರ್ ಆಗಿದ್ದಾರೆ.

forbes has released top 100 list of sportsmen . Federer tops the list being first tennis player and virat kohli becomes the only cricketer in the list

Trending Videos - 24 April, 2024

RELATED VIDEOS

Recent Search - April 24, 2024