ಈರುಳ್ಳಿ ಬೆಳೆಗಾರರ ಸಮಸ್ಯೆ ಆಲಿಸಿದ ಮಾಜಿ ಸಿಎಂ ಕುಮಾರಸ್ವಾಮಿ | Kumarswamy | Farmers

By : Oneindia Kannada

Published On: 2020-05-30

1.6K Views

05:00

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ. ಯಶೋಧರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಪ್ರಮುಖವಾಗಿ ಈರುಳ್ಳಿ ಬೆಳೆಗಾರರ ಸಮಸ್ಯೆ ಮತ್ತು ಮೆಕ್ಕೆ ಜೋಳ ಸಮಸ್ಯೆ ಚರ್ಚಿಸಿದರು.

Former chief minister H.D. Kumaraswamy spoke to D Yashodhara President of Chitradurga District JDS, through a video conference and discussed the district's problems. Discussed mainly the problem of onion growers and maize.

Trending Videos - 28 March, 2024

RELATED VIDEOS

Recent Search - March 28, 2024