ಅನಾರೋಗ್ಯ ಪೀಡಿತ ವೃದ್ಧೆಯನ್ನು ಕಂಬಳಿಯಲ್ಲಿ ಗ್ರಾಮಸ್ಥರು ಹೊತ್ತೊಯ್ದಿದ್ದು ಯಾಕೆ? | Chikkamagalur Tribes

By : Oneindia Kannada

Published On: 2020-06-03

656 Views

03:11

ಅನಾರೋಗ್ಯ ಪೀಡಿತ ವೃದ್ದೆಯನ್ನು‌
ರಸ್ತೆ ಇಲ್ಲದೇ ಹತ್ತಾರು ಕಿ ಮೀ ಕಂಬಳಿಯಲ್ಲಿ ಕಟ್ಟಿ ಹೊತ್ತುಕೊಂಡು ಹೋಗಿರೋ ಘಟನೆ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸದ ಮೇಗಲಮಕ್ಕಿ ಗ್ರಾಮದಲ್ಲಿ ನಡೆದಿಎದೆ.
ಚಿಕಿತ್ಸೆ ಫಲಕಾರಿಯಾಗದೇ ವೃದ್ದೆ ಸಾವನ್ನಪ್ಪಿದ್ದಾರೆ.
ಗಿರಿಜನರೇ ವಾಸಿಸುವ ಈ ಗ್ರಾಮಕ್ಕೆ ತೆರಳಲು ರಸ್ತೆಯೇ ಇಲ್ಲ
ಎಷ್ಟು ಭಾರೀ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ರು ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರ ಅಳಲು ವ್ಯಕ್ತಪಡಿಸುತ್ತಿದ್ದಾರೆ.

Chikkamagalur district,Mudigere Talluk,megalamakki village.There is no road to get to this village where the tribals live
The villagers are crying out that Megallamakki villagers are left with no infrastructure to the massive district administration is not beneficial.

Trending Videos - 23 April, 2024

RELATED VIDEOS

Recent Search - April 23, 2024