80 ವರ್ಷ ವಯಸ್ಸಿನಲ್ಲೂ ದೇಶದ ಒಳಿತಿಗಾಗಿ ದುಡಿಯುತ್ತಿರುವ ತಾತಾ | Oneindia Kannada

By : Oneindia Kannada

Published On: 2020-06-03

237 Views

02:22

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಜನರು ತಮ್ಮಿಂದಾದ ಸಹಾಯ ಮಾಡಿದ್ದಾರೆ. ಕೆಲವರು ಪ್ರತಿನಿತ್ಯ ಊಟ ವಿತರಿಸಿದರೆ ಮತ್ತೆ ಕೆಲವರು ಔಷಧಿ, ದಿನಸಿಗಳನ್ನು ವಿತರಿಸಿದ್ದಾರೆ. ಇನ್ನು ಕೆಲವರು ವಾಹನಗಳ ಮೂಲಕ ವಲಸೆ ಕಾರ್ಮಿಕರನ್ನು ಮನೆಗೆ ಕಳಿಸಿದ್ದಾರೆ.
Meet 80-year-old coolie, Mujibullah who is providing free service to migrant people at Railway station in Lucknow. At the age of 80, Mujibullah still can lift 50kgs weight on his head.

Trending Videos - 18 April, 2024

RELATED VIDEOS

Recent Search - April 18, 2024