ದೇವೇಗೌಡರನ್ನು ಪ್ರಧಾನಿ ಪಟ್ಟದಿಂದ ಇಳಿಸಿದ್ದು ಕಾಂಗ್ರೆಸ್ | R Ashok | Oneindia Kannada

By : Oneindia Kannada

Published On: 2020-06-03

261 Views

01:22

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಂದಾಯ ಸಚಿವ ಅಶೋಕ್, ಕಾಂಗ್ರೆಸ್ ಮೋಸದ ಸಂಸ್ಕ್ರತಿ ಇರುವ ಪಕ್ಷ ಜೆಡಿಎಸ್ ಗೆ ಮೋಸ ಮಾಡುವ ಪ್ರಯತ್ನ ಮಾಡಿದ್ದು ಈಗ ಅವರಿಗೆ ಗೊತ್ತಾಗಿದೆ ಎಂದರು. ಜೆಡಿಎಸ್ ನವರು ಅಭಿವೃದ್ಧಿ ಗಾಗಿ ನಮಗೆ ಸಹಕಾರ ಕೊಟ್ಟರೆ ಸ್ವಾಗತ ಅಂತಾ ಹೇಳಿದರು.

Speaking to the media after the progress review meeting of officials at Ramanagaram district auditorium, Revenue Minister Ashok said the Congress is now aware that the JDS had tried to cheat the party with a sham. Welcome to JDS for development.

Trending Videos - 19 April, 2024

RELATED VIDEOS

Recent Search - April 19, 2024