ಸಿಎಂ ಯಡಿಯೂರಪ್ಪರನ್ನು ಬಿಟ್ರೆ ಬಿಜೆಪಿಗೆ ಉಳಿಗಾಲವಿಲ್ಲ | Oneindia Kannada

By : Oneindia Kannada

Published On: 2020-06-03

1.3K Views

01:06

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸ್ಥಾನದಿಂದ ಕೆಳಗಿಳಿಸಿದ್ರೆ, ಬಿಜೆಪಿಗೆ ಉಳಿಗಾಲವಿಲ್ಲಅಂತ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮೈಸುರಿನಲ್ಲಿ ಹೇಳಿದ್ದಾರೆ. ಇದಕ್ಕೂ ಮುನ್ನ SSLC, ಡಿಗ್ರಿ ಪರೀಕ್ಷೆಗಳನ್ನು ನಡೆಸದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಿ. ಆನ್’ಲೈನ್ ಶಿಕ್ಷಣ ಪದ್ದತಿಯನ್ನು ಕೈಬಿಡಿ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ್ರು.ಯಾವುದೇ ಕಾರಣಕ್ಕೂ ಆನ್’ಲೈನ್ ಶಿಕ್ಷಣ ಮಾಡಬಾರದು ಎಂದು ಆಗ್ರಹಿಸಿದ್ರು
The ousting of Chief Minister Yeddyurappa from the post, the BJP has no future, says Vatal Nagaraj, president of the Vatal Party in Mysore. Pass students without having to take SSLC, degree exams before. Vatal Nagaraj, president of the Vatal Party, in Mysore has protested that the online education system should be abolished.

Trending Videos - 20 April, 2024

RELATED VIDEOS

Recent Search - April 20, 2024