Bigg Boss Kannada Season 6 : ಜಯಶ್ರೀ ಹುಟ್ಟುಹಬ್ಬಕ್ಕೆ ಉಡುಗೊರೆ ಕೊಟ್ಟ ರಾಪಿಡ್ ರಶ್ಮಿ | Oneindia Kannada

By : Filmibeat Kannada

Published On: 2018-11-20

265 Views

01:43

Bigg Boss Kannada 6: Week 5: Rapid Rashmi gets nominated for Jayashree. Rapid Rashmi gives a Birthday gift to Jayashree

ಪಟಪಟ ಅಂತ ಮಾತನಾಡುವ ರಾಪಿಡ್ ರಶ್ಮಿ ಬಗ್ಗೆ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಇಲ್ಲಿಯವರೆಗೂ ನೆಗೆಟಿವ್ ಮಾತುಗಳೇ ಕೇಳಿಬಂದಿದ್ದವು. ಯಾಕಂದ್ರೆ, 'ಬಿಗ್ ಬಾಸ್' ಮನೆಯಲ್ಲಿ ಮೊದಲ ಬಾರಿಗೆ ವಾಕ್ಸಮರಕ್ಕೆ ನಾಂದಿ ಹಾಡಿದ್ದು ಇದೇ ರಾಪಿಡ್ ರಶ್ಮಿ. ಅದೂ ನಟಿ ಜಯಶ್ರೀ ಜೊತೆಗೆ.! ಜಯಶ್ರೀ ಹುಟ್ಟುಹಬ್ಬಕ್ಕೆ ಉಡುಗೊರೆ ಕೊಟ್ಟ ರಾಪಿಡ್ ರಶ್ಮಿ

Trending Videos - 29 March, 2024

RELATED VIDEOS

Recent Search - March 29, 2024