KGF Kannada Movie : ಯಶ್ ಕೆಜಿಎಫ್ ಹೇಗಿದೆ ಅಂತ ಅಭಿಮಾನಿಗಳ ಬಾಯಲ್ಲೇ ಕೇಳಿ | FILMIBEAT KANNADA

By : Filmibeat Kannada

Published On: 2018-12-21

66 Views

02:32

Rocking Star Yash starrer Kannada Movie KGF gets good opening all over Karnataka. Here is the Public Review where fans feel happy with KGF Movie. Watch video.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಕೆ.ಜಿ.ಎಫ್' ದೇಶದಾದ್ಯಂತ ತೆರೆಗೆ ಅಪ್ಪಳಿಸಿದೆ. ಮಧ್ಯರಾತ್ರಿ ಒಂದು ಗಂಟೆಯಿಂದಲೇ 'ಕೆ.ಜಿ.ಎಫ್' ಪ್ರದರ್ಶನ ಆರಂಭಗೊಂಡಿದ್ದು, ಚಿತ್ರವನ್ನು ಕಣ್ತುಂಬಿಕೊಂಡ ಪ್ರೇಕ್ಷಕರು ರಾಕಿ ಭಾಯ್ ಗೆ ಸಲಾಂ ಹೊಡೆದಿದ್ದಾರೆ.

Trending Videos - 25 April, 2024

RELATED VIDEOS

Recent Search - April 25, 2024