Bigg Boss Kannada Season 6: ದಯವಿಟ್ಟು ನನ್ನ ಮನೆಗೆ ಕಳುಹಿಸಿ' ಎಂದು ಮನವಿ ಮಾಡಿಕೊಂಡ ಜಯಶ್ರೀ.!

By : Filmibeat Kannada

Published On: 2018-12-22

573 Views

01:48

ತೀವ್ರ ಮನನೊಂದಿರುವ ಜಯಶ್ರೀ, ''ಪ್ಲೀಸ್ ನನ್ನ ಮನೆಗೆ ಕಳುಹಿಸಿ. ನನಗೆ ಇಲ್ಲಿ ಸಹಿಸಲು ಆಗುತ್ತಿಲ್ಲ'' ಎಂದು ಕಣ್ಣೀರು ಹಾಕುತ್ತಾ 'ಬಿಗ್ ಬಾಸ್' ಬಳಿ ಮನವಿ ಮಾಡಿದ್ದಾರೆ.

Trending Videos - 20 April, 2024

RELATED VIDEOS

Recent Search - April 20, 2024