ಟಗರು ಸಿನಿಮಾಗಿಂತ ವಿಭಿನ್ನ ಸಂಗೀತ ಕೊಟ್ಟಿದ್ದಾರಂತೆ ಚರಣ್ ರಾಜ್ | Salaga | Duniya vijay | Upendra

ಟಗರು ಸಿನಿಮಾಗಿಂತ ವಿಭಿನ್ನ ಸಂಗೀತ ಕೊಟ್ಟಿದ್ದಾರಂತೆ ಚರಣ್ ರಾಜ್ | Salaga | Duniya vijay | Upendra

ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಲಗ ಸಿನಿಮಾ ಪ್ರತಿ ಹಂತದಲ್ಲೂ ಕುತೂಹಲ ಹೆಚ್ಚಿಸುತ್ತಾ ಸಾಗುತ್ತಿದೆ. 'ಸೂರಿ ಅಣ್ಣಾ' ಹಾಡಿನ ಮೂಲಕ ಸದ್ದು ಮಾಡಿದ್ದ ಸಲಗ ಈಗ ಟೀಸರ್ ಬಿಡುಗಡೆ ಮಾಡುತ್ತಿದೆ.

User: Filmibeat Kannada

Views: 94

Uploaded: 2020-01-19

Duration: 02:14

Your Page Title