ಅಪ್ಪನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ಕೊಟ್ಟ ಅಂಬರೀಷ್ ಪುತ್ರ | Bad Manners | Abhishek Ambareesh

By : Filmibeat Kannada

Published On: 2020-05-28

1.9K Views

01:57

ನಿರ್ದೇಶಕ ನಾಗಶೇಖರ್ ಸಾರಥ್ಯ 'ಅಮರ್' ಸಿನಿಮಾದ ಮೂಲಕ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಭಿಷೇಕ್ ಅಮರ್ ಸಿನಿಮಾ ರಿಲೀಸ್ ಆಗಿ ವರ್ಷವಾಗಿದೆ. ಈಗ ಅಭಿ ಎರಡನೇ ಸಿನಿಮಾ ಅನೌನ್ಸ್ ಆಗಿದ್ದು, ಫಸ್ಟ್ ಲುಕ್ ಮತ್ತು ಟೈಟಲ್ ರಿಲೀಸ್ ಆಗಿದೆ.

Abhishek Ambareesh next movie with Duniya Suri title Bad Manners. Bad Manners First look released.

Trending Videos - 20 April, 2024

RELATED VIDEOS

Recent Search - April 20, 2024