DTS ನಲ್ಲಿ 'ಜೀವನ ಚೈತ್ರ' ಸಿನಿಮಾ ನೋಡಿ ಖುಷಿ ಪಟ್ಟಿದ್ರು ರಾಜ್ ಕುಮಾರ್

By : Filmibeat Kannada

Published On: 2021-08-02

23.9K Views

19:47

ಬೆಂಗಳೂರಿನ ಚಿತ್ರಮಂದಿರಗಳ ಕತೆಯನ್ನು 'ನಾನು, ನನ್ನ ಥಿಯೇಟರ್' ಸರಣಿ ರೂಪದಲ್ಲಿ ಜನರ ಮುಂದಿಡಲಿದೆ ' ಫಿಲ್ಮೀಬೀಟ್ ಕನ್ನಡ'. ಚಿತ್ರಮಂದಿರದ ಸ್ಥಾಪನೆ, ಬೆಳೆದು ಬಂದ ಹಾದಿ, ನೋಡಿದ ಸುವರ್ಣಯುಗ, ಹಿರಿಯ ನಟರೊಂದಿಗೆ ಚಿತ್ರಮಂದಿರಕ್ಕೆ ಇರುವ ನಂಟು, ಈಗ ಎದುರಿಸುತ್ತಿರುವ ಸಮಸ್ಯೆಗಳು ಹೀಗೆ ಇನ್ನೂ ಹಲವು ವಿಷಯಗಳು ವಿಡಿಯೋ ರೂಪದಲ್ಲಿ ನಿಮ್ಮ ಮುಂದಿಡುವ ಪ್ರಯತ್ನ ನಮ್ಮದು, ಬೆಂಗಳೂರಿನ ಪ್ರತಿಷ್ಠಿತ ಚಿತ್ರಮಂದಿರಗಳಲ್ಲಿ ಒಂದಾದ 'ನವರಂಗ್' ಚಿತ್ರಮಂದಿರದ ಮಾಲೀಕರಾದ KCN ಮೋಹನ್ ತಮ್ಮ ಚಿತ್ರಮಂದಿರದ ಇತಿಹಾಸವನ್ನು ಈ ಸಂಚಿಕೆಯಲ್ಲಿ ವಿವರಿಸಿದ್ದಾರೆ, ಭಾಗ - ೧

Nanu Nanna Theater video series about theaters in Bengaluru. Theaters owners will share stories behind their theaters, in this episode Navarang Theatre owner KCM Mohan explained history of the theatre, Part - 1

Trending Videos - 19 April, 2024

RELATED VIDEOS

Recent Search - April 19, 2024