ಅದು ಕನ್ನಡ ಏರಿಯಾ ಅಲ್ಲ ಆದ್ರು ರಾಬರ್ಟ್ ಒಳ್ಳೆ ಕಲೆಕ್ಷನ್ ಮಾಡ್ತು

ಅದು ಕನ್ನಡ ಏರಿಯಾ ಅಲ್ಲ ಆದ್ರು ರಾಬರ್ಟ್ ಒಳ್ಳೆ ಕಲೆಕ್ಷನ್ ಮಾಡ್ತು

ಬೆಂಗಳೂರಿನ ಚಿತ್ರಮಂದಿರಗಳ ಕತೆಯನ್ನು 'ನಾನು, ನನ್ನ ಥಿಯೇಟರ್' ಸರಣಿ ರೂಪದಲ್ಲಿ ಜನರ ಮುಂದಿಡಲಿದೆ ' ಫಿಲ್ಮೀಬೀಟ್ ಕನ್ನಡ'. ಚಿತ್ರಮಂದಿರದ ಸ್ಥಾಪನೆ, ಬೆಳೆದು ಬಂದ ಹಾದಿ, ನೋಡಿದ ಸುವರ್ಣಯುಗ, ಹಿರಿಯ ನಟರೊಂದಿಗೆ ಚಿತ್ರಮಂದಿರಕ್ಕೆ ಇರುವ ನಂಟು, ಈಗ ಎದುರಿಸುತ್ತಿರುವ ಸಮಸ್ಯೆಗಳು ಹೀಗೆ ಇನ್ನೂ ಹಲವು ವಿಷಯಗಳು ವಿಡಿಯೋ ರೂಪದಲ್ಲಿ ನಿಮ್ಮ ಮುಂದಿಡುವ ಪ್ರಯತ್ನ ನಮ್ಮದು, ಬೆಂಗಳೂರಿನ ಪ್ರತಿಷ್ಠಿತ ಚಿತ್ರಮಂದಿರಗಳಲ್ಲಿ ಒಂದಾದ 'ವೆಂಕಟೇಶ್ವರ' ಚಿತ್ರಮಂದಿರ ನಡೆಸುತ್ತಿರುವ ಜಗದೀಶ್ ರಾಬರ್ಟ್ ಚಿತ್ರದ ಕಲೆಕ್ಷನ್ ಬಗ್ಗೆ ಮಾತನಾಡಿದ್ದಾರೆbr br Nanu Nanna Theater video series about theaters in Bengaluru.


User: Filmibeat Kannada

Views: 283

Uploaded: 2021-08-30

Duration: 01:16