ಮಗ ಮನೆಗೆ ಬರುವ ವರೆಗೂ ಸಿಹಿ ಪದಾರ್ಥ ಬೇಡ ಎಂದ ಗೌರಿ ಖಾನ್

By : Filmibeat Kannada

Published On: 2021-10-19

487 Views

03:35

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್‌ ಕೇಸ್‌ನಲ್ಲಿ ಬಂದನಕ್ಕೊಳಗಾದ ನಂತರದಲ್ಲಿ ಶಾರುಖ್ ಕುಟುಂಬ ದುಖಃತಪ್ತವಾಗಿದೆ. ಹೀಗಾಗಿ ಯಾವುದೇ ಸಂಭ್ರಮ ಸಡಗರಕ್ಕು ಇಷ್ಟ ಪಡದ ಕುಟುಂಬ, ಮನೆಯಲ್ಲಿ ಸಿಹಿ ತಿನಿಸು ಕೂಡ ಬೇಡ ಎಂದು ಹೇಳಿದೆ

Shah Rukh Khan's wife Gauri Khan instructs staff at Mannat to not cook sweets till son Aryan Khan gets bail

Trending Videos - 19 April, 2024

RELATED VIDEOS

Recent Search - April 19, 2024