ಮಿಸ್ ಮಾಡದೇ ಕನ್ನಡದ ಈ ಸೀರಿಯಲ್‌ಗಳನ್ನು ನೋಡ್ತಾರೆ ಮಾಜಿ ಸಿ.ಎಂ ಯಡಿಯೂರಪ್ಪ!

By : Filmibeat Kannada

Published On: 2022-01-21

852 Views

02:04

ಮಾಜಿ ಸಿಎಂ ಯಡಿಯೂರಪ್ಪ ನವರು ಫ್ರೀ ಸಮಯದಲ್ಲಿ ಹಳೆಯ ಧಾರವಾಹಿಗಳನ್ನು ನೋಡಿ ಸಮಯ ಕಳೆಯುತ್ತಿದ್ದಾರೆ. ಈ ಹಿಂದೆ ಚಂದನ ವಾಹಿನಿಯಲ್ಲಿ ಮರು ಪ್ರಸಾರ ಆಗುತ್ತಿದ್ದ 'ಮಹಾಭಾರತ' ಸೀರಿಯಲ್ ನೋಡುತ್ತಿದ್ದರು. ಈಗ ಮತ್ತಷ್ಟು ಧಾರವಾಹಿಗಳನ್ನು ಮಾಜಿ ಸಿಎಂ ಯಡಿಯೂರಪ್ಪನವರು ನೋಡುತ್ತಿದ್ದಾರೆ.

Former cm B.S.Yediyurappa watching kannada old serials

Trending Videos - 23 April, 2024

RELATED VIDEOS

Recent Search - April 23, 2024