ಪುನೀತ್‌ ನೆನಪಿಗೆ ಬಡತನವನ್ನು ಲೆಕ್ಕಿಸಲಿಲ್ಲಾ ಈ ಜೋಡಿ.

By : Filmibeat Kannada

Published On: 2022-01-27

138 Views

01:31

ಪುನೀತ್​ ರಾಜ್​ಕುಮಾರ್​ ಎಂದರೆ ಪಕ್ಕೀರಪ್ಪ, ಪಾರ್ವತಿ ದಂಪತಿಗೆ ಅಚ್ಚುಮೆಚ್ಚು. ನೆಚ್ಚಿನ ನಟನನ್ನು ಕಳೆದುಕೊಂಡ ನೋವು ಈ ದಂಪತಿಗೆ ಇದೆ. ‘ಪವರ್​ ಸ್ಟಾರ್​’​ ಮೇಲಿನ ಅಭಿಮಾನಕ್ಕಾಗಿ ಅವರು ತಮ್ಮ ಮಗನಿಗೆ ಪುನೀತ್​ ಎಂದು ನಾಮಕರಣ ಮಾಡಿದ್ದಾರೆ.

Koppal couple named their son as Puneeth and arranger grand naming ceremony

Trending Videos - 20 April, 2024

RELATED VIDEOS

Recent Search - April 20, 2024