ನಾನು ಕುಡಿದು ಪಾರ್ಟಿ ಮಾಡಿಲ್ಲ,ಎಫ್ಐಆರ್ ಕೂಡ ಆಗಿಲ್ಲ-ರಕ್ಷಿತ್ ಗೌಡ

By : Filmibeat Kannada

Published On: 2022-01-28

501 Views

03:21

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಧಾರಾವಾಹಿ ಗಟ್ಟಿಮೇಳ ಖ್ಯಾತಿಯ ನಟ ರಕ್ಷಿತ್ ನಿನ್ನೆ (ಜನವರಿ 27)ರ ರಾತ್ರಿ ಕುಡಿದು ಗಲಾಟೆ ಮಾಡಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಈ ಆರೋಪಗಳನ್ನು ನಟ ರಕ್ಷಿತ್ ತಳ್ಳಿ ಹಾಕಿದ್ದು, ಫಿಲ್ಮಿ ಬೀಟ್‌ ಜೊತೆ ರಾತ್ರಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ.

Serial actor Rakshith talks about Police case against him

Trending Videos - 24 April, 2024

RELATED VIDEOS

Recent Search - April 24, 2024