ಕಷ್ಟ ಅಂತ ಬಂದ್ರೆ ವಿದೇಶದಲ್ಲೂ ಭಾರತೀಯರ ಜೊತೆ ನಿಲ್ತಾರೆ ಸೋನು ಸೂದ್

ಕಷ್ಟ ಅಂತ ಬಂದ್ರೆ ವಿದೇಶದಲ್ಲೂ ಭಾರತೀಯರ ಜೊತೆ ನಿಲ್ತಾರೆ ಸೋನು ಸೂದ್

ಕೊರೊನಾ ಮೊದಲ ಲಾಕ್‌ಡೌನ್ ಸಮಯದಲ್ಲಿ ದೇಶದ ವಿವಿಧ ನಗರಗಳಲ್ಲಿ ಸಿಲುಕಿದ್ದ ಕಾರ್ಮಿಕರನ್ನು ತಮ್ಮ-ತಮ್ಮ ಊರುಗಳಿಗೆ ತಲುಪಿಸಿದ್ದ ನಟ ಸೋನು ಸೂದ್ ಈಗ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ್ದಾರೆ. br br Actor Sonu Sood helping Indian students who stuck in war affected Ukraine to return to India. Many students thanked Sonu Sood for helping them.


User: Filmibeat Kannada

Views: 170

Uploaded: 2022-03-04

Duration: 01:33

Your Page Title