'KGF 2' ಗೆ ವಿಜಯ್ ತಂದೆಯಿಂದಲೇ ಸಿಕ್ತು ಫುಲ್ ಮಾರ್ಕ್ಸ್

By : Filmibeat Kannada

Published On: 2022-05-09

287 Views

01:26

'ಕೆಜಿಎಫ್ ಚಾಪ್ಟರ್ 2' ಮತ್ತು ವಿಜಯ್ ಅಭಿನಯ್ ಬೀಸ್ಟ್ ಸಿನಿಮಾ ಒಟ್ಟಿಗೆ ರಿಲೀಸ್ ಆಗಿತ್ತು. ಆದರೇ ಬೀಸ್ಟ್ ಸಿನಿಮಾಗೆ ಮೊದಲ ದಿನವೇ ಉತ್ತಮ ರಿವೀವ್ ಸಿಕ್ಕಿಲ್ಲ. ಇದೀಗ ಸ್ವತಃ ವಿಜಯ್ ತಂದೆ ಕೂಡ ಬೀಸ್ಟ್ ಚಿತ್ರಕ್ಕಿಂತ ಕೆಜಿಎಫ್ ಚಾಪ್ಟರ್ 2 ಉತ್ತಮವಾಗಿದೆ ಎಂದಿದ್ದಾರೆ.

Thalapathy Vijay father S A Chandrasekhar talks about KGF 2

Trending Videos - 25 April, 2024

RELATED VIDEOS

Recent Search - April 25, 2024