'KGF2' and 'RRR' ತಂಡಕ್ಕೆ ಮತ್ತೊಂದು ಸಂಕಷ್ಟ

By : Filmibeat Kannada

Published On: 2022-05-09

426 Views

01:27

ಇತ್ತೀಚಿನ ದಿನಗಳಲ್ಲಿ ಬಿಗ್‌ ಬಜೆಟ್‌ನ ಸಿನಿಮಾಗಳು ಥಿಯೇಟರ್‌ಗೆ ಬರುವ ಮುಂಚೆಯೇ ಸಿನಿಮಾಗಳನ್ನು ಪೈರಸಿ ಮಾಡಿ ಆನ್‌ಲೈನ್‌ನಲ್ಲಿ ಬಿಡುವುದು ಕಾಮನ್‌ ಆಗಿಬಿಟ್ಟಿದೆ. ಈಗ ಈ ಸಾಲಿಗೆ RRR ಹಾಗೂ 'ಕೆಜಿಎಫ್‌ 2' ಸಿನಿಮಾ ಸೇರಿಕೊಂಡಿದ್ದು, ಒಟಿಟಿಗೆ ಬರುವ ಮುನ್ನವೇ ಆನ್‌ಲೈನ್‌ ಅಲ್ಲಿ ಲೀಕ್‌ ಆಗಿದೆ. ಕೆಲವು ಸೈಟ್‌ಗಳಲ್ಲಿ ಸಿನಿಮಾವನ್ನು HD ಗುಣಮಟ್ಟದಲ್ಲಿ ಡೌನ್‌ ಲೋಡ್ ಮಾಡಿಕೊಳ್ಳಲು ಕೊಟ್ಟಿವೆ.

Jr NTR and Ram Charan starrer RRR and Yash starrer KGF Chapter 2 full HD movies leaked online before OTT release.

Trending Videos - 19 April, 2024

RELATED VIDEOS

Recent Search - April 19, 2024