ತುಂಡುಡುಗೆ ತೊಟ್ಟು ಕೈಯಲ್ಲಿ ಗ್ಲಾಸ್ ಹಿಡಿದ ಸಂಯುಕ್ತ

By : Filmibeat Kannada

Published On: 2022-05-20

661 Views

03:42

ಸಂಯುಕ್ತ ಹೆಗ್ಡೆ ಗೆಳತಿಯ ಬರ್ತ್‌ಡೇ ಪಾರ್ಟಿಯಲ್ಲಿ ಸಖತ್ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಲ್ಯಾಕ್ ಕಲರ್‌ನ ಶಾರ್ಟ್ ಡ್ರೆಸ್ ತೊಟ್ಟು, ಕೈಯಲ್ಲಿ ಗ್ಲಾಸ್ ಹಿಡಿದು, ಡಿಫ್ರೆಂಟ್ ಡಿಫ್ರೆಂಟ್ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಇವೇ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸಂಯುಕ್ತ ಹೆಗ್ಡೆ ಬೋಲ್ಡ್ ಅವತಾರಕ್ಕೆ ನೆಟ್ಟಿಗರು ಹಾಡಿ ಹೊಗಳುತ್ತಲೂ ಇದ್ದಾರೆ.

Kannada Actress Samyuktha Hegde in Birthday Party Photos Goes Viral.

Trending Videos - 19 April, 2024

RELATED VIDEOS

Recent Search - April 19, 2024