ಕಾಶ್ಮೀರದಲ್ಲಿನ ಗಲಭೆಗಳಿಗೆ ಹಿಂಸಾಚಾರಕ್ಕೆ ಪಾಕಿಸ್ತಾನವೇ ಕಾರಣ ಎಂದ ಕೇಂದ್ರ ಗುಪ್ತಚರ ಸಂಸ್ಥೆ | OneIndia Kannada

ಕಾಶ್ಮೀರದಲ್ಲಿನ ಗಲಭೆಗಳಿಗೆ ಹಿಂಸಾಚಾರಕ್ಕೆ ಪಾಕಿಸ್ತಾನವೇ ಕಾರಣ ಎಂದ ಕೇಂದ್ರ ಗುಪ್ತಚರ ಸಂಸ್ಥೆ | OneIndia Kannada

ಕೇಂದ್ರ ಗುಪ್ತಚರ ಸಂಸ್ಥೆಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಾಹಿತಿ ನೀಡುವ ಸಂದರ್ಭ ಕಾಶ್ಮೀರ ಕಣಿವೆಯಲ್ಲಿ ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಪಾಕಿಸ್ತಾನವೇ ಕಾರಣ ಎಂದು ದೂಷಿಸಿದೆ.

User: Oneindia Kannada

Views: 2

Uploaded: 2022-06-04

Duration: 02:06