'ವಿಕ್ರಾಂತ್ ರೋಣ'ಗಿಂತಲೂ ವಿಭಿನ್ನ'ಬಿಲ್ಲ ರಂಗ ಭಾಷಾ'

By : Filmibeat Kannada

Published On: 2022-07-02

367 Views

02:05

ಪ್ಯಾನ್ ಇಂಡಿಯಾ ಸಿನಿಮಾಗಳು ಎರಡೆರಡು ಪಾರ್ಟ್‌ಗಳಲ್ಲಿ ರಿಲೀಸ್ ಆಗುತ್ತಿವೆ. ಆದರೆ, 'ವಿಕ್ರಾಂತ್ ರೋಣ' ಮಾತ್ರ ಯಾಕಿಲ್ಲ ಅಂತ ಕಿಚ್ಚನ ಫ್ಯಾನ್ಸ್ ಕೊಚ್ಚ ಬೇಜಾರಾಗಿರಬಹುದು. ಆದರೆ, ಸುದೀಪ್ ಅಭಿಮಾನಿಗಳಿಗೆ ಖುಷಿ ಪಡಿಸುವ ಸುದ್ದಿಯೊಂದಿದೆ. ಅದುವೇ 'ಬಿಲ್ಲ ರಂಗ ಭಾಷಾ'. 'ವಿಕ್ರಾಂತ್ ರೋಣ' ಸಿನಿಮಾ ಬಳಿಕ ಅನುಪ್ ಭಂಡಾರಿ ಜೊತೆನೇ ಮತ್ತೊಂದು ಸಿನಿಮಾ ಮಾಡುತ್ತಿರೋದಾಗಿ ಈಗಾಗಲೇ ಸುದೀಪ್ ಅನೌನ್ಸ್ ಮಾಡಿದ್ದಾರೆ.

Kichcha Sudeep And Anup Bhandari Second Combo Billa Ranga Baashaa movie Will Be In 2 Parts.

Trending Videos - 19 April, 2024

RELATED VIDEOS

Recent Search - April 19, 2024