ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಂತರ ಈಗ 'ದೇವಸ್ಥಾನಗಳ ಮ್ಯೂಸಿಯಂ' ನಿರ್ಮಾಣವಾಗಲಿದೆ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಂತರ ಈಗ 'ದೇವಸ್ಥಾನಗಳ ಮ್ಯೂಸಿಯಂ' ನಿರ್ಮಾಣವಾಗಲಿದೆ

ಟಾಟಾ ಗ್ರೂಪ್ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ದೇವಾಲಯಗಳ ಮ್ಯೂಸಿಯಂ ನಿರ್ಮಿಸಲು ಹೊರಟಿದೆ. 650 ಕೋಟಿ ವೆಚ್ಚದಲ್ಲಿ ಈ ಮ್ಯೂಸಿಯಂ ನಿರ್ಮಾಣವಾಗಲಿದೆ. ಇದರ ಪ್ರಸ್ತಾವನೆಗೆ ಉತ್ತರ ಪ್ರದೇಶ ಸರ್ಕಾರದ ಕ್ಯಾಬಿನೆಟ್ ಮಂಗಳವಾರ ಅನುಮೋದನೆ ನೀಡಿದೆ. Tata Group is going to build a temple museum in Ayodhya, Uttar Pradesh. This museum will be constructed at a cost of 650 crores. The proposal was approved by the Uttar Pradesh Cabinet on Tuesday.


User: Oneindia Kannada

Views: 62

Uploaded: 2024-06-27

Duration: 02:33

Your Page Title