ಭೂಸ್ವಾಧೀನ ವಿರೋಧಿಸಿ ಜೂನ್ 25ರಂದು ದೇವನಹಳ್ಳಿ ಚಲೋ: ಬಡಗಲಪುರ ನಾಗೇಂದ್ರ

ಭೂಸ್ವಾಧೀನ ವಿರೋಧಿಸಿ ಜೂನ್ 25ರಂದು ದೇವನಹಳ್ಳಿ ಚಲೋ: ಬಡಗಲಪುರ ನಾಗೇಂದ್ರ

ಭೂಸ್ವಾಧೀನ ವಿರುದ್ಧ ರಾಜ್ಯದ ರೈತರು ಹಾಗೂ ಇತರೆ ಸಂಘಟನೆಗಳು ಸೇರಿ ಜೂನ್ 25ರಂದು ದೇವನಹಳ್ಳಿ ಚಲೋ ನಡೆಸಲಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.

User: ETVBHARAT

Views: 43

Uploaded: 2025-06-19

Duration: 06:16