Pakistanದಿಂದ Indiaಗೆ ಮತ್ತೆ ಅಪಾಯ!? ಸೇನೆಗೆ ರೆಡಿ ಆಗಿರಿ ಎಂದ Rajnath Singh

Pakistanದಿಂದ Indiaಗೆ ಮತ್ತೆ ಅಪಾಯ!? ಸೇನೆಗೆ ರೆಡಿ ಆಗಿರಿ ಎಂದ Rajnath Singh

India is in danger from Pakistan!? Rajnath Singh tells the army to be ready br br ಆಪರೇಷನ್ ಸಿಂಧೂರ್ ವೇಳೆ ಮಸೂದ್ ಅಜರ್ ನ ಕುಟುಂಬಸ್ಥರನ್ನೆಲ್ಲಾ ಭಾರತೀಯ ಸೇನೆ ನಾಶ ಮಾಡಿತ್ತು. ಇದೀಗ ಭಾರತದ ವಿರುದ್ಧ ದ್ವೇಷದ ಮಾತುಗಳನ್ನಾಡಿದ್ದಾನೆ.  ಮುಜಾಹಿದ್ ಗಳಿಗೆ ಬಂದ ಹಣವನ್ನು ಜಿಹಾದ್ ಗೆ ಬಳಕೆ ಮಾಡಲಾಗುತ್ತದೆ. ಪಾಕಿಸ್ತಾನಕ್ಕೆ ಮುಜಾಹಿದ್ ಆಶೀರ್ವಾದ ಬೇಕು. ಎಂದಿದ್ದಾನೆ. ಜೊತೆಗೆ ಭಾರತವನ್ನು ಕೆಣಕುವ ಮಾತನಾಡಿದ್ದಾನೆ. br br ಪಹಲ್ಗಾಮ್ ದಾಳಿಯ ನಂತರ ಆಪರೇಷನ್ ಸಿಂಧೂರ್ ಸಮಯದಲ್ಲಿ ಸಶಸ್ತ್ರ ಪಡೆಗಳು ಪ್ರದರ್ಶಿಸಿದ ಶೌರ್ಯವನ್ನು ಶ್ಲಾಘಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ "ಶಾಂತಿ ಸಮಯವು ಒಂದು ಭ್ರಮೆ ಮತ್ತು ಭಾರತ ಯಾವುದೇ ಅನಿಶ್ಚಿತತೆಗೆ ಸಿದ್ಧರಾಗಿರಬೇಕು" ಎಂದು ಹೇಳಿದರು. br br ಇತ್ತೀಚೆಗೆ ದೇಸಿ ಶಸ್ತ್ರಾಸ್ತ್ರಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಬಗ್ಗೆ ಮಾತನಾಡಿದ ರಾಜನಾಥ್, "ಜಗತ್ತು ನಮ್ಮ ರಕ್ಷಣಾ ವಲಯವನ್ನು ಹೊಸ ಗೌರವದಿಂದ ನೋಡುತ್ತಿದೆ. ಆಪರೇಷನ್ ಸಿಂಧೂರ್ ನಮ್ಮ ಸ್ಥಳೀಯ ಶಸ್ತ್ರಾಸ್ತ್ರಗಳಿಗೆ ಜಾಗತಿಕ ಬೇಡಿಕೆಯನ್ನು ಹೆಚ್ಚಿಸಿದೆ.  br br During Operation Sindoor, the Indian army had destroyed all the family members of Masood Azhar. Now he has spoken hateful words against India. The money received by the Mujahideen is used for Jihad. Pakistan needs the blessings of the Mujahideen. br br #Pakistan #NarendraModi #PMModi #RajnathSingh #Jaishankar #OperationSindoor #AjithDhoval #ShehebazSharif #International #Turkey #China #XiJinPing #RajnathSinghbr br Also Readbr br Artificial Intelligence: ಜವಾಬ್ದಾರಿಯುತ ಎಐ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ಕರೆ :: br ಬಿಜೆಪಿ ಮುಂದಿನ ರಾಷ್ಟ್ರೀಯ ಅಧ್ಯಕ್ಷರು ಯಾರು? ಈ ಮಹಿಳೆಗೆ ಒಲಿಯುತ್ತಾ ಪಟ್ಟ?: ರೇಸ್‌ನಲ್ಲಿ ಮೂವರು ದಿಗ್ಗಜರು! :: br Parliament: ಮೇಧಾ ಪಾಟ್ಕರ್, ಪ್ರಕಾಶ್ ರಾಜ್ ಉಪಸ್ಥಿತಿಗೆ ಭಾರೀ ವಿರೋಧ: ಸಭೆಯಿಂದ ಹೊರನಡೆದ ಬಿಜೆಪಿ ಸಂಸದರು :: br br br ~HT.188~ED.34~PR.


User: Oneindia Kannada

Views: 34

Uploaded: 2025-07-10

Duration: 08:01