ನೂರು ವರ್ಷದ ಸಂಘಟನೆಗೆ ಸಿದ್ಧಾಂತ ಸಂಘರ್ಷ! ಆರ್‌ಎಸ್ಎಸ್ Vs ಕಾಂಗ್ರೆಸ್.. ಏನಿದು ದುಷ್ಮನಿ ಕಥೆ..?

ನೂರು ವರ್ಷದ ಸಂಘಟನೆಗೆ ಸಿದ್ಧಾಂತ ಸಂಘರ್ಷ! ಆರ್‌ಎಸ್ಎಸ್ Vs ಕಾಂಗ್ರೆಸ್.. ಏನಿದು ದುಷ್ಮನಿ ಕಥೆ..?

pರಾಜ್ಯ ರಾಜಕೀಯದಲ್ಲಿ ಹೊಸದೊಂದು ಕದನ ಶುರುವಾಗಿದೆ.. ಅದು  ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಹಸ್ತ ಪಾಳಯ ಸಾರಿರೋ ಸಮರಘೋಷ..    ಶತಮಾನೋತ್ಸವದ ಸಂಭ್ರಮದಲ್ಲಿರೋ ಸಂಘಕ್ಕೆ, ತಮಿಳುನಾಡಲ್ಲಿ ಒಂದು ಸವಾಲು ಎದುರಾಗಿತ್ತು.

User: Asianet News Kannada

Views: 1

Uploaded: 2025-10-17

Duration: 16:04