'ನಾಯಿ ಇದೆ ಎಚ್ಚರಿಕೆ' ಪ್ರಮೋಷನ್​​ಗೆ ಬಂತು ಬಿಗ್ ಬಾಸ್ ಖ್ಯಾತಿಯ ಸತೀಶ್ ಅವರ 100 ಕೋಟಿ ಬೆಲೆಯ ನಾಯಿ

'ನಾಯಿ ಇದೆ ಎಚ್ಚರಿಕೆ' ಪ್ರಮೋಷನ್​​ಗೆ ಬಂತು ಬಿಗ್ ಬಾಸ್ ಖ್ಯಾತಿಯ ಸತೀಶ್ ಅವರ 100 ಕೋಟಿ ಬೆಲೆಯ ನಾಯಿ

ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಲೀಲಾ ಮೋಹನ್ ಪಿ.ವಿ.ಆರ್ ಅವರ 'ನಾಯಿ ಇದೆ ಎಚ್ಚರಿಕೆ' ಸಿನಿಮಾ ಪ್ರಮೋಶನ್​ ಭರದಿಂದ ಸಾಗಿದ್ದು, ಬಿಗ್ ಬಾಸ್ ಖ್ಯಾತಿಯ ಸತೀಶ್ ಅವರ 100 ಕೋಟಿ ಮೌಲ್ಯದ ನಾಯಿ ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.

User: ETVBHARAT

Views: 63

Uploaded: 2025-11-25

Duration: 07:16