ಗೂಗಲ್ ನಲ್ಲಿ ಹೆಚ್ಚು ಸುದ್ದಿ ಮಾಡಿದ ಕನ್ನಡದ ನಟರು | Filmibeat Kannada

By : Filmibeat Kannada

Published On: 2017-12-15

4 Views

00:47

Kannada actors, Yash, Darshan Thoogudeepa, Sudeep, Puneeth Rajkumar who are the most searched persons in Google Worldwide in 2017.


ವರ್ಷದ ಆರಂಭದಿಂದಲೂ ಅಂತ್ಯದವರೆಗೂ ಸಿನಿ ಕಲಾವಿದರು ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ಅಭಿನಯಿಸುವುದರಲ್ಲೇ ಬ್ಯುಸಿ ಇರ್ತಾರೆ. ವರ್ಷವಿಡಿ ಅವರ ಪರಿಶ್ರಮ ಸಿನಿಮಾಗಾಗಿಯೇ ಮೀಸಲಾಗಿರುತ್ತೆ. ತಮ್ಮ ಅಭಿಮಾನಿಗಳಿಗೆ ಉತ್ತಮ ಸಿನಿಮಾ ಕೊಟ್ಟು, ರಂಜಿಸಬೇಕು ಎಂಬ ಪಣ ತೊಟ್ಟಿರುತ್ತಾರೆ. ಕೆಲ ನಟರು ಒಳ್ಳೆ ಸಿನಿಮಾಗಳಲ್ಲಿ ಅಭಿನಯಿಸುವುದರ ಮೂಲಕ ಸುದ್ದಿ ಮಾಡಿದ್ರೆ, ಇನ್ನು ಕೆಲವರು ವಿವಾದಗಳನ್ನ ಮಾಡ್ಕೊಂಡು ಸುದ್ದಿಯಾಗ್ತಾರೆ. ಇದರ ಮಧ್ಯೆ ದೊಡ್ಡ ದೊಡ್ಡ ನಟರು ಎಂದು ಗುರುತಿಸಿಕೊಂಡಿರುವವರ ಸಿನಿಮಾ ಬಿಡುಗಡೆ ಆಗದೇ ಇದ್ದರೂ ಸದಾ ಅವರ ಹೆಸರು ಚಾಲ್ತಿಯಲ್ಲಿರುತ್ತೆ.ಅದೇನೇ ಇದ್ದರೂ, ವರ್ಷದ ಅಂತ್ಯದಲ್ಲಿ ಒಂದು ಕುತೂಹಲ ಕಾಡುತ್ತೆ. ಈ ವರ್ಷ ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ನಟ ಯಾರು? ಯಾರ ಬಗ್ಗೆ ಹೆಚ್ಚು ಜನರು ಸರ್ಚ್ ಮಾಡಿರಬಹುದು? ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ ಈ ವರ್ಷದ ಗೂಗಲ್ ಟಾಪ್ ನಲ್ಲಿರುವ ನಟ ಯಾರು ಅಂತ ನಾವು ಡೀಟೆಲ್ ಆಗಿ ನಿಮಗೆ ತಿಳಿಸುತ್ತೇವೆ.

Trending Videos - 2 June, 2024

RELATED VIDEOS

Recent Search - June 2, 2024