ದಿ ವಿಲನ್ ಸಿನಿಮಾಗೆ ಕನ್ನಡದ ಹಿರಿಯ ನಟ ದೇವರಾಜ್ ಎಂಟ್ರಿ | Filmibeat Kannada

By : Filmibeat Kannada

Published On: 2018-01-03

845 Views

01:47

Kannada actor Devaraj playing an important role in 'The Villain' movie. Actor Sudeep and Shiva Rajkumar starrer Kannada Movie 'The Villain' movie is directed by Jogi Prem.

'ದಿ ವಿಲನ್' ಸಿನಿಮಾ ಕಳೆದ ವರ್ಷದ ಬಹುನಿರೀಕ್ಷಿತ ಸಿನಿಮಾವಾಗಿತ್ತು. ಆದರೆ ಆ ಸಿನಿಮಾದ ಮೇಲೆ ಇದ್ದ ನಿರೀಕ್ಷೆ ಈ ವರ್ಷಕ್ಕೂ ಮುಂದುವರೆದಿದೆ. ಸಿನಿಮಾ ಶುರುವಾದ ಪ್ರತಿ ಹಂತದಲ್ಲಿಯೂ ದೊಡ್ಡ ಸದ್ದು ಮಾಡುತ್ತಿದ್ದ 'ದಿ ವಿಲನ್ ಇದೀಗ ಮತ್ತೆ ಸುದ್ದಿ ಮಾಡಿದೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ಇಬ್ಬರು 'ದಿ ವಿಲನ್' ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಆಮಿ ಜಾಕ್ಸನ್ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಇವುಗಳ ಜೊತೆಗೆ ಈಗ ಕನ್ನಡದ ಇನ್ನೊಬ್ಬ ನಟ ಕೂಡ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ದಿ ವಿಲನ್' ಸಿನಿಮಾದ ಮುಂದಿನ ಹಂತದ ಚಿತ್ರೀಕರಣ ಇಂದಿನಿಂದ ಶುರು ಆಗಿದ್ದು, ಶೂಟಿಂಗ್ ನಲ್ಲಿ ಆ ನಟ ಕೂಡ ಭಾಗಿಯಾಗಿದ್ದಾರೆ. ಮಾತ್ರವಲ್ಲದೆ ತಮಿಳಿನ ಪೋಷಕ ನಟಿ ಕೂಡ ಪ್ರೇಮ್ ಕನಸಿನ ಸಿನಿಮಾ 'ದಿ ವಿಲನ್' ನಲ್ಲಿ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Trending Videos - 21 May, 2024

RELATED VIDEOS

Recent Search - May 21, 2024