Union Budget 2018 : ಸರ್ಕಾರದಿಂದ ಹೊಸ ಉದ್ಯೋಗಿಗಳಿಗೆ ಶೇ 12 ರಷ್ಟು ಇಪಿಎಫ್ ಕೊಡುಗೆ | Oneindia Kannada

By : Oneindia Kannada

Published On: 2018-02-01

489 Views

01:36

Central government will now contribute 12 per cent of employee provident fund to the new employees in all sections for 3 years. The decision was announced by Finance Minister Arun Jaitley during his Union Budget 2018 on Thursday.


ಕಾರ್ಮಿಕರ ಭವಿಷ್ಯ ನಿಧಿಗೆ ಸರಕಾರ ಶೇ 12ರಷ್ಟು ಮೂರು ವರ್ಷಗಳ ಕಾಲ ನೀಡಲಿದೆ. ಇದು ಎಲ್ಲ ವಲಯದ ಹೊಸ ಉದ್ಯೋಗಿಗಳಿಗೆ ಅನ್ವಯ ಆಗಲಿದೆ. ಕೇಂದ್ರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾಹಿತಿ ನೀಡಿದರು. ಕಾರ್ಮಿಕ ಭವಿಷ್ಯ ನಿಧಿ ಕಾಯ್ದೆಗೆ ತಿದ್ದುಪಡಿ ತಂದು ಮಹಿಳೆಯರ ಇಪಿಎಫ್ ಕೊಡುಗೆ ಶೇ 12ರಿಂದ ಶೇ 8ಕ್ಕೆ ಇಳಿಸಲಾಗುವುದು ಎಂದು ಹೇಳಿದರು.

Trending Videos - 6 May, 2024

RELATED VIDEOS

Recent Search - May 6, 2024